Posts

Showing posts with the label Haangalla Kumaresh

ಯಾರಿಗೆ ನಮ್ಮ ಮತ?

Image
ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಯಶಸ್ವಿ ಪ್ರಜಾ ಪ್ರಭುತ್ವ ದೇಶ  ಭಾರತ ( India )  ಎಂದೇ ಖ್ಯಾತಿ ಹೊಂದಿರುವುದು ನಮ್ಮ ಹೆಮ್ಮೆ. ಇಲ್ಲಿ ಮತದಾರನೆ ಮಹಾರಾಜ ( ಸಂವಿಧಾನದಲ್ಲಿ ಇರುವಂತೆ), ರಾಜಕಾರಣಿಗಳೇ ಸೇವಕರು. ಜನರಿಂದ, ಜನರಿಗೋಸ್ಕರ ಇರುವ ವ್ಯವಸ್ಥೆಯಲ್ಲಿ ಮತದಾರನ ಪಾತ್ರ ಬಹು ಮುಖ್ಯ. ನಮ್ಮದೇಶದಲ್ಲಿ ಇರುವ ಐದು ವರ್ಷಗಳ ಆಡಳಿತ ವ್ಯವಸ್ಥೆ ಹಾಗೂ ಮತದಾನ ಪ್ರಕ್ರಿಯೆ ವಿಶಾಲವಾದುದು. ನೂರಾಇಪ್ಪತ್ತೈದು ಕೋಟಿ ಜನರಿರುವ ದೊಡ್ಡ ದೇಶ ಭಾರತ. ಇಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆ ಅಗಾಧ ಹಾಗೂ ಕ್ಲಿಷ್ಟ. ರಾಜಕಾರಣಿಗಳು ಜನರನ್ನ ಪ್ರಭಾವಿತರನ್ನಾಗಿಸಿ ಓಟು ಗಿಟ್ಟಿಸಿಕೊಳ್ಳುವದು ರೂಢಿ, ಇದರಲ್ಲಿ ವಾಮ ಮಾರ್ಗಗಳೇ ಹೆಚ್ಚು.  ಸುಸಂಸ್ಕೃತ, ಜನ ಪ್ರೇಮಿ ರಾಜಕಾರಣಿಗೆ ಮತ: ಯಾರಿಗೆ ಮತಚಲಾಸಿದರೆ ಒಳಿತು? ಈ ಪ್ರಶ್ನೆ ಪ್ರಜ್ಞಾವಂತರಿಗೆ ಅಷ್ಟೆಅಲ್ಲದೆ ಸಾಮಾನ್ಯ ಜನರಿಗೂ ಸಹ ಕಾಡುವ ಪ್ರಶ್ನೆ. ಎಲ್ಲ ರಾಜಕಾರಣಿಗಳು ಆಡಂಬರದ ಪ್ರಚಾರ, ಭರವಸೆಗಳು ಮತ್ತು ಜನರಿಗೆ ಆಮಿಷೆ ತೋರಿಸಿ ಮತ ಗಿಟ್ಟಿಸಿಕೊಳ್ಳುತ್ತಾರೆ. ಎಲ್ಲ ರಾಜಕಾರಣಿಗಳು ಒಂದೇ ತರಹ ಇರುವರು ಎಂಬ ಅಭಿಪ್ರಾಯ ಜನರಲ್ಲಿ ಗೊಂದಲ ಸೃಷ್ಟಿಸುವುದು ಸಹಜ. ಇಂಥ ಸಮಯದಲ್ಲಿ ಸಹಜ ಪ್ರಶ್ನೆ ಯಾರಿಗೆ ಮತ ಚಲಾಸಿದರೆ ಒಳಿತು ಎಂಬದು.  ನಮ್ಮ ಅಭಿಪ್ರಾಯದಲ್ಲಿ ಜನರು ಪಕ್ಷಗಳನ್ನ ನೋಡದೆ ವ್ಯಕ್ತಿಯ ವೈಕ್ತಿಕ ಸ್ವಭಾವ ಮ...

Happy New Year 2018

Image
"ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ  ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯ ಕೂಡಲಸಂಗಮದೇವ ನಿಮ್ಮಮನೆಯ ಮಗನೆಂದೆನಿಸಯ್ಯ" ನಾಡಿನ ಸಮಸ್ತ ಜನತೆಗೆ "ಹೊಸ ವರ್ಷದ ಶುಭಾಷಯಗಳು 2018" Wish you a very Happy New Year-2018

ಅಂತರ್ಜಲ ಮತ್ತು ಪರಿಸರ ರಕ್ಷಣೆಯಲ್ಲಿ ರಾಜಕಾರಣಿಗಳ ಪಾತ್ರ

Image
ಮಾನವನ ಅತಿ ಆಸೆಯಿಂದ ಯಿಂದು ಪರಿಸರ ಕಲ್ಮಶವಾಗಿ ವಿಷಕಾರುತ್ತಿದೆ. ನಿಸರ್ಗ ಕೊಟ್ಟ ಸಂಪತ್ತನ್ನು ನಾವು ಉಪಯೋಗಿಸುವುದರೊಂದಿಗೆ ಕಾಯ್ದುಕೊಳ್ಳುವುದು ನಮ್ಮ ಕರ್ತವ್ಯ. ಆದರೆ ಮಾನವ ಇಂದು ನಿಸರ್ಗದ ಮೇಲೆ ತೊರುತ್ತಿರುವ ಅಸಡ್ಡೆ, ತನ್ನ ಕಾಲ ಮೇಲೆ ತಾನೆ ಕಲ್ಲು ಹಾಕಿಕೊಂಡಂತಿದೆ. ಪರಿಸರ ಶೊಷಣೆ ತರವಲ್ಲ, ಇದು ಮುಂದಿನ ಪೀಳಿಗೆಗೆ ಮಾರಕವಾಗಲಿದೆ, ಭೂಮಿ ಬದುಕಲು ದುಸ್ತರವಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ರಾಜಕಾರಣಿಗಳ ಹಾಗು ಸರಕಾರಿ ಅಧಿಕಾರಿಗಳ ಪಾತ್ರ ಬಹುಮುಖ್ಯ. ಕೇಂದ್ರ ಹಾಗು ರಾಜ್ಯ ಸರಕಾರಗಳು ಈಗಾಗಲೆ ಹಲವಾರು ಪರಿಸರ ಸ್ನೇಹಿ ಯೋಜನೆಗಳನ್ನು ಹಾಕಿಕೊಂಡಿದ್ದು ಅನುಷ್ಠಾನ ಸರಿಯಾಗಿ ಆಗಬೇಕಿದೆ. ಸರಕಾರದ ಈ ಪರಿಸರ ಸ್ನೇಹಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಬಹುಮುಖ್ಯ ಹಾಗು ಆದ್ಯ ಕರ್ತವ್ಯವಾಗಿರುತ್ತದೆ.  ಹಸಿರು ರಕ್ಷಣೆ ಹಾಗು ಹಸಿರು ಬೆಳೆಸುವದು: ಕಾಡುಗಳ ಸಂರಕ್ಷಣೆ ಹಾಗು ಯುವ ಪೀಳಿಗೆಗೆ ಅದರ ಅರಿವು ಬಹುಮುಖ್ಯ. ಈ ಶಿಕ್ಷಣ ಶಾಲೆಗಳಿಂದಲೆ ಹಾಗು ಚಿಕ್ಕ ವಯಸ್ಸಿನಲ್ಲೆ ಮಕ್ಕಳಲ್ಲಿ ಅರಿವುಮೂಡಿಸುವ ಕೆಲಸವಾಗಬೇಕು. ಪರಿಸರ ಪ್ರಜ್ಞೆ ಹಾಗು ಪ್ರೇಮ ಯುವಪೀಳಿಗೆಯಲ್ಲಿ ಮೈಗೂಡಬೇಕು. ಊರು, ಕೇರಿ, ಅಂಗಳ, ಶಾಲೆ, ಕಾಲೇಜುಗಳಲ್ಲಿ ಹಸಿರು ಬೆಳೆಸುವ ಕಾರ್ಯ ನಡೆಯಬೇಕು. ಕಾಡುಗಳನ್ನು ಹಾಗು ವನ್ಯ ಪ್ರಾಣಿಗಳನ್ನು ರಕ್ಷಿಸುವುದರ ಮಹತ್ವ ಯುವಪೀಳಿಗೆಗೆ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ರೋ...

Rahul Gandhi – A full time politician!

Image
Rahul Gandhi is always the content for the news channels, social media and opposition for troll.  When will the world look beyond Rahul Gandhi as just a content or subject? When will we see more serious Rahul Gandhi in politics?  In India politics is not a part time job; the complex social eco system has made the politicians smarter in a wrong way ( masters of manipulation) and full time job unlike other countries where the law makers are serious businessman . Therefore surviving in politics here is more of  a serious business rather than part time job.   For democracy to succeed, an honest leader and strong opposition is required.  Stronger the opposition, stringent the legislative system. However, the stronger opposition doesn’t mean to be opposing everything the government does. There should be an honest effort to improve the common man’s life and take the country towards the progress. Stronger Opposition: No doubt, Prime Minister Narendra M...

GAANAYOGI SHIVAYOGI DR.PANDIT PUTTARAJA GAVAI

Image
PuttarajaGavai   (3 March 1914 – 17 September 2010) an Indian Classical maestro known for his multi talents and divinity. Gavai was blind from his child hood and was a favourite disciple of Gaanayogi Pandit Panchaxara Gavai. By his spiritual gestures and his selfless contributions to the society, he is referred as walking god ( £ÀqÉzÁqÀĪÀ zÉêÀgÀÄ) . His multi talents were the matter of discussion among the common people and always amazed by the fact; that for a common man gaining mastery in one instrument takes a life time, but for him it was a divine gift that he was master in many instruments like Saarangi, Violin, Veena, Sitar, Tabla etc., he used to play these instruments with ease. He has mesmerized the world by writing more than 80 books in Kannada, Hindi and Sanskrit. His works were recognised by the central and state governments and awarded. Veereshwara Punyashrama By the guidance of His holiness Sri Haanagalla Guru Kumara Shivayogi, Pandit Panchaxara ...